2028ಕ್ಕೆ ಸಿಎಂ ಆಗ್ತೀನಿ ಎಂದಿದ್ದ ಶಿವಾನಂದ ನೀಲಣ್ಣವರ ಈಗ ಪೊಲೀಸ್‌ ವಶದಲ್ಲಿ ! I Belagavi Investment Scam

Date:

Share post:



ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ₹50 ಕೋಟಿಗೂ ಹೆಚ್ಚಿನ ಬಡ್ಡಿ ವ್ಯವಹಾರ ಮಾಡಿದ್ದು ಮೊದಲ ಹಂತದಲ್ಲೇ ಖಾತ್ರಿಯಾಗಿದೆ. 35 ಸಾವಿರಕ್ಕೂ ಹೆಚ್ಚು ಜನ ಇವನ ಬಳಿ ಠೇವಣಿ ಇಟ್ಟಿದ್ದಾರೆ. ಇಷ್ಟೂ ಹಣ ಅವನು ಪಡೆದುಕೊಂಡಿರುವುದು ಕೈಸಾಲದ ರೂಪದಲ್ಲಿ. ಹುಬ್ಬಳ್ಳಿಯ ಉಣಕಲ್ ಮೂಲದ ಶಿವಾನಂದ ನೀಲಣ್ಣವರ ಜೀವನ ಸಾಮಾನ್ಯ ಹಿನ್ನೆಲೆಯಿಂದ ಆರಂಭವಾಗಿತ್ತು. ಮೆಡಿಕಲ್ ಕಾಲೇಜಿನಲ್ಲಿ ಜವಾನನಾಗಿ ಕೆಲಸ ಶುರು ಮಾಡಿದ ನೀಲಣ್ಣವರ, ‘ಶಿವಂ ಅಸೋಸಿಯೇಟ್ಸ್‌’ ಹೆಸರಿನಲ್ಲಿ ಸಾವಿರಾರು ಕೋಟಿ ಮೌಲ್ಯದ ಹೂಡಿಕೆ ಸಂಸ್ಥೆ ಸ್ಥಾಪಿಸಿದ್ದೇ ರೋಚಕ.

Belagavi Investment Scam: Shivam Associates Owner Arrested I Illegal Interest Racket Worth ₹50 Crore Unearthed in Belagavi I Shivam Associates Under Scanner; Thousands of Investors Affected I ‘36% Monthly Interest’ Promise Lands Belagavi Financier in Trouble I Massive Deposit Fraud Probe Begins Against Shivam Associates I Karnataka Officials Crack Down on Illegal Investment Network I Shivam Associates Case: FIR Filed Under BUDS and KPID Acts I Social Media Videos Expose Alleged Financial Empire of Shivananad I Thousands Invested Through App; Probe Intensifies in Belagavi I Belagavi Man Arrested for Alleged Multi-Crore Illegal Deposit Scheme

#ಶಿವಂಅಸೋಸಿಯೇಟ್ಸ್ #ಶಿವಾನಂದನೀಲಣ್ಣವರ #ಬೆಳಗಾವಿ #ಅನಧಿಕೃತಬಡ್ಡಿವ್ಯವಹಾರ #ಹೂಡಿಕೆವಂಚನೆ #ಬಡ್ಸ್ಆ್ಯಕ್ಟ್ #ಕೆಪಿಐಡಿ #ಹಣಕಾಸುವಂಚನೆ #ಕರ್ನಾಟಕಸುದ್ದಿ #ಬೆಳಗಾವಿಸುದ್ದಿ #ShivamAssociates #ShivanandNeelannavar #Belagavi #InvestmentScam #IllegalDepositScheme #FinancialFraud #KarnatakaNews #BUDSAct #KPIDAct #FraudCase #InvestorAlert

ತಾಜಾ ಸುದ್ದಿಗಳಿಗಾಗಿ:
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:
ಇನ್ಸ್ಟಾಗ್ರಾಮ್ ಫಾಲೋ ಮಾಡಿ:
ಟ್ವಿಟರ್‌ನಲ್ಲಿ ಫಾಲೋ ಮಾಡಿ:
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ:

source

36 COMMENTS

  1. शिवानन्द राजनीति से दूर रहते उनको राजनीति से मत जोड़ो एक सामान्य नागरिक है उनको तो दुनिया को नई जिंदगी जीने का तरीका सीखना बिना किसी को दुख दिए

  2. सर आप हमारे लिए भगवान के स मान हो आपके जैसा दुनिया में कोई नहीं जो गरीबों के साथ रहता है आप एक मददगार हो ॐ नमोह शिवाय

  3. मीडिया सपोर्ट करना चाहिए शिवम असोसिएट के लिए. जो अभी दिखा रहे है वो सब गलत है

  4. ನೀವೆಲ್ಲಾ ಹೋಗಿ ಮೋದಿಯವರನ್ನು ಕೇಳಿ ನೀವು ಹೇಗೆ ಪಿಎಂ ಆದ್ರಿ ಮತ್ತು ಪಿಎಂ ಆಗಕ್ಕೆ ಎಲ್ಲಿಂದ ಹಣ ಬಂತು??

  5. ಚಾಯ್ ವಾಲಾ ಪಿಎಂ ಆಗತಾನೆ but ಐಸ್ ಕ್ರಿರಂ ವಾಲಾ ಬೆಳಿಬಾರದ 😉😉😉ನೀವ್ ಎಲ್ಲಾ ಪೋಲಿಯಿಕ್ಸ್ ಚಮಚಗಲೂ 🙂‍↕️🙂‍↕️

  6. Shivam Associates shivanand sir is a Best person in India and World his good helping to poor family and agricultures and retired persons and helpful our country so shivanand sir is a good and helpful person our state and india❤🎉

  7. ಸಾವಿರಾರು ಕೋಟಿ ಲೂಟಿ ಮಾಡುತ್ತಿರುವ ರಾಜಕಾರಣಿಗಳ ಎಲ್ಲ ವ್ಯವಹಾರಗಳನ್ನು ಕೂಡ ತನಿಖೆ ಮಾಡಿ ಎಲ್ಲ ರಾಜಕೀಯದವರನ್ನು ಬಂಧಿಸಿ ಮಾನ್ಯ ಜಿಲ್ಲಾಧಿಕಾರಿಗಳೆ

  8. शिवानंद सर एक अछे आदमी है उन्हाने हमेशा हम लोगो का भला किया है और कर रहे है ❤

  9. ಸಾಕ್ಷಿಗಳು ಕೊರತೆ.
    ಅಮಾಯಕರಜಿವದಜೊತೆಚಲ್ಲಾಟವಾಡುತಿದ್ದಾರೆ.ಕೊಟ್ಟವರುಕೊಡಂಗಿ.
    ಇಸಗೊಂಡ್ಡವರುವಿರಬದ್ರ

LEAVE A REPLY

Please enter your comment!
Please enter your name here

Related articles

Federal Reserve’s John Williams Warns Of Prolonged AI Supply Squeeze As Palantir Leadership Flags Risks To Humanity

New York Federal Reserve President John Williams has indicated that constraints on the supply of equipment critical...

An Ohio police lieutenant allegedly used Flock cameras 29 times to track someone he knew

A police lieutenant in a Cincinnati suburb has been indicted on a felony charge for allegedly using...

IS A BUSINESS MANAGEMENT DEGREE WORTH IT? | MY UNIVERSITY EXPERIENCE STUDYING AT MIDDLSEX UNIVERSITY

Join the Private Community: Website: Socials - Tik Tok: - Podcast: source

Everything You Need to Know Before You Self-Manage

Thinking about investing in long-term rentals? Finding the property is only half the battle. Getting it rent-ready,...